ಕಣ್ಣ ಹೊಡೆದು, ಓಡಿ ಹೋದೆನಿಂಗೆ ಹಿಂಬಾಲಿಸಿದೆ ನಾಒಮ್ಮೆ ಬಂದು ಕಣ್ಣೆದುರು ನಿಂತುನನ್ನನೆ ಪ್ರೀತಿಸು, ನಲ್ಲೆ ನನ್ನನೆ ಪ್ರೇಮಿಸುಹೃದಯದಲ್ಲಿ ನಿಂದೆ ಜ್ಞಾನ ಮಾಡಿದೆಆ ಬಡಿತದ ಉಸಿರೆ ನಿನ್ನದಾಗಿದೆಈ ನನ್ನ ಪ್ರಾಣವು, ನಿನೇ ಬೇಕೆಂದಿದೆ.ಮಾತನಾಡದೆ ಒಮ್ಮೆ ಕಾಯಿಸಿ ಮನಸಾರೆ ನಿನ್ನ ಪ್ರೀತಿಸಿನನ್ನ ಮಾತು ಕೇಳದೆ ಕಣ್ಣುಗಳೆರಡು, ನಿನ್ನೆ ನೋಡಿದೆಯಾಕಾಯ್ತು ನನಗೆ ನಿನ್ನ ಪ್ರೀತಿಯ ಗಾಯನಿ ಬಂದು ಮುಟ್ಟು ಸಾಕು ಆಗುವುದು ಮಾಯಇನ್ನಾಗದು ಚಿಕ್ಕ ಗಾಯ, ಅದಕ್ಕೆ ನಿನ್ನದೆ ಭಯಪುಟ್ಟ … [Read more...] about ನಿನ್ನೆ ಪ್ರೀತಿಸುವೆ