ಹಳಿಯಾಳ : ಕೇಂದ್ರ ಸರ್ಕಾರವು ಬಡವರಿಗೆ ವರದಾನವಾಗಿದ್ದು, ಉಚಿತ ಸಿಲೆಂಡರ್ ವಿತರಣೆ, ಜನೌಷಧಿ ಅಂಗಡಿಗಳ ಸ್ಥಾಪನೆ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ಬಡವರ ಜೀವನ ಮಟ್ಟದಲ್ಲಿ ಸುಧಾರಣೆಯು ಕಂಡು ಬಂದಿದೆ. ರಾಜ್ಯ ಸರಕಾರವು ಮುನ್ನಡೆಸುತ್ತಿರುವ ಅನ್ನಭಾಗ್ಯದ ಯೋಜನೆಗೆ ಕೇಂದ್ರ ಸರಕಾರವು ಪ್ರತಿವರ್ಷ ಸಾವಿರಾರು ಕೋಟಿ ರೂಗಳ ಅನುದಾನವನ್ನು ನೀಡುತ್ತಿದ್ದು ಸುಮಾರು 3 ಲಕ್ಷ ಕೋಟಿ ರೂ ಅನುದಾನ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ … [Read more...] about ಕೇಂದ್ರ ಸರ್ಕಾರ ಬಡವರ ಬಾಳಲ್ಲಿ ಬೆಳಕು ತಂದಿದೆ- ಮೋದಿಯವರದ್ದು ಜನಸ್ನೇಹಿ ಸರ್ಕಾರ – ಮಾಜಿ ಶಾಸಕ ಸುನೀಲ್ ಹೆಗಡೆ