ಹಳಿಯಾಳ: ನೆರೆ ರಾಜ್ಯ ಗೋವಾದ ಬೈನಾ ಕಡಲ ತೀರದಲ್ಲಿರುವ ಬಡ ಕನ್ನಡಿಗರ ಮನೆಗಳನ್ನು ಕೆಡವಿಹಾಕಿ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರದ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಹಿಂದೆ ಕೂಡ ಬೈನಾದಲ್ಲಿನ ಕನ್ನಡಿಗರ ಕುಟುಂಬಗಳನ್ನು ಎತ್ತಂಗಡಿ ಮಾಡಲು ಗೋವಾ ಸರ್ಕಾರ ಸಾಕಷ್ಟು … [Read more...] about ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರ