ಕಾರವಾರ: ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ ಮಾಡಲಾಗುತ್ತಿದೆ. ಮೀನುಗಾರರು ಕರಾವಳಿಯ ಮೂಲ ನಿವಾಸಿಗಳಾಗಿದ್ದು ಅವರ ಬದುಕನ್ನು ಛಿದ್ರಗೊಳಿಸಿ ಮಾಡುವ ಅಭಿವೃದ್ದಿ ಕೆಲಸಗಳಿಗೆ ತಮ್ಮ ವಿರೋಧವಿದೆ ಎಂದು ಮೀನುಗಾರಿಕಾ ಇಲಾಖೆ ಮಾಜಿ ಸಚಿವ ಪ್ರಮೋದ ಮದ್ವರಾಜ್ ಹೇಳಿದರು. ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೊಳ್ಳುವ ಸ್ಥಳಕ್ಕೆ ಭೇಟಿ ನೀಡಿದ ಅವರು ಮೀನುಗಾರರು ಹಾಗೂ ಬಂದರು ಅಧಿಕಾರಿಗಳೊಂದಿಗೆ ಚರ್ಚೆ … [Read more...] about ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ- ಮಾಜಿ ಸಚಿವ ಪ್ರಮೋದ ಮದ್ವರಾಜ್ ಆರೋಪ.