ಹಳಿಯಾಳ :- ಹಳಿಯಾಳಕ್ಕೆ ಪ್ರತಿನಿತ್ಯ ನಿರಂತರವಾಗಿ ಕೊವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು ಸೋಮವಾರ_ಮತ್ತೇ_11_ಪ್ರಕರಣಗಳು_ದೃಢಪಟ್ಟಿವೆತಾಲೂಕಿನ ಬಸವಳ್ಳಿ ಗ್ರಾಮದ 27 ವರ್ಚದ ಯುವಕ, ಯಡೋಗಾ ಗ್ರಾಮದ 56 ವರ್ಷದ ಮಹಿಳೆ, ಮಂಗಳವಾಡ ಗ್ರಾಮದ 28, 46, 50 ವರ್ಷದ ಮಹಿಳೆಯರಲ್ಲಿ, 19 ವರ್ಷದ ಯುವತಿ ಮತ್ತು 9 ವರ್ಷದ ಬಾಲಕನಲ್ಲಿ, ಕೊರೊನಾ ಪತ್ತೆಯಾಗಿದೆ.ತೇರಗಾಂವ ಗ್ರಾಮದ 35 ವರ್ಷದ ಮಹಿಳೆ ಹಾಗೂ ತತ್ವಣಗಿ ಗ್ರಾಮದ 21 ವರ್ಷದ ಯುವತಿಯಲ್ಲಿ ಸೊಂಕು … [Read more...] about ಸೋಮವಾರ ಹಳಿಯಾಳದಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳು ಎಷ್ಟು ಗೊತ್ತಾ ??
ಬಸವಳ್ಳಿ ಗ್ರಾಮ
ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ಹಳಿಯಾಳ:- ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮಸ್ಥರು ಮುಂದಾಗಿ ಗ್ರಾಮದಲ್ಲಿ 9060ರೂ. ನಷ್ಟು ಪರಿಹಾರ ನಿಧಿ ಸಂಗ್ರಹಿಸಿ, ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಇದ್ದರು. … [Read more...] about ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ