ಕಾರವಾರ:ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೆಲಮಹಡಿಯಲ್ಲಿನ ಕಚೇರಿ ಕ್ಯಾಂಟೀನನ್ನು ಎರಡು ವರ್ಷಗಳ ಅವಧಿಗೆ ಬಾಡಿಗೆ ಆಧಾರದ ಮೇಲೆ ನೀಡಲು ಬಹಿರಂಗ ಹರಾಜು ಅ.16ರಂದು ನಡೆಯಲಿದೆ. ಕ್ಯಾಂಟೀನ್ ಕಟ್ಟಡ 300ಚದರ ಅಳತೆಯ ಆರ್.ಸಿ.ಸಿ ಆಗಿದ್ದು 150 ಚದರ ಅಳತೆಯ ಹಾಲ್ ಮತ್ತು 200 ಚ.ಅಳತೆ ಅಡುಗೆ ಮನೆ ಜಿಐಶಿಟ್‍ನಲ್ಲಿ ತಯಾರಿಸಿದ್ದು, ಪ್ರತ್ಯೇಕ ವಿದ್ಯುತ್ ಮತ್ತು ನೀರು ಸರಬರಾಜಿನ ಸಂಪರ್ಕ ವ್ಯವಸ್ಥೆ ಹೊಂದಿದೆ. ಹೊಟೇಲ್ ಉದ್ಯಮ ನಡೆಸುವ ಆಸಕ್ತ ಸಾರ್ವಜನಿಕರು ಬಹಿರಂಗ … [Read more...] about ಬಹಿರಂಗ ಹರಾಜು ಅ.16ರಂದು