ಹಳಿಯಾಳ:- ದೇಶದ ಭವಿಷ್ಯದ ಆಸ್ತಿಯಾಗಿರುವ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಅಂಗನವಾಡಿಗಳಿಂದಲೇ ಉಚಿತ ಶಿಕ್ಷಣ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪಾಲಕರು ಆಸಕ್ತಿ ವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು. ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ 3 ಲಕ್ಷರೂ. ವೆಚ್ಚದಲ್ಲಿ ಹಾಗೂ ಹೊರುಗಲ್ಲಿಯಲ್ಲಿ 2016-17ನೇ ಸಾಲಿನ ನಬಾರ್ಡ ಆರ್‍ಐಡಿಎಫ್ 21ರ ಅಡಿಯಲ್ಲಿ 9ಲಕ್ಷ ರೂ. … [Read more...] about ಹಳಿಯಾಳ ಪಟ್ಟಣದಲ್ಲಿ 2 ನೂತನ ಅಂಗನವಾಡಿ ಲೋಕಾರ್ಪಣೆ. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ- ಶಿಕ್ಷಣ ನೀಡುವಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕರೆ.