ಹಳಿಯಾಳ : ಹಳಿಯಾಳ ವಿಭಾಗದ ಅರಣ್ಯಗಳಲ್ಲಿ ವಾಡಿಕೆಯಂತೆ ಜನೆವರಿಯಿಂದ ಬೇಸಿಗೆ ಕಾಲದ ಅಂತ್ಯದವರೆಗೆ ಅರಣ್ಯ ಬೆಂಕಿ ಕಾಣಿಸಿಕೊಳ್ಳುವದು ಸಾಮಾನ್ಯವಾಗಿರುವುದರಿಂದ ಹಳಿಯಾಳ ಅರಣ್ಯ ಇಲಾಖೆಯು ಅರಣ್ಯದಂಚಿನ ಜನರಿಗೆ, ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಳಿಯಾಳ ವಲಯ ಅರಣ್ಯಾದಿಕಾರಿ ಪ್ರಸನ್ನ ಸುಬೇದಾರ ತಿಳಿಸಿದ್ದಾರೆ. ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರಮೇಶ, ಸಹಾಯಕ ಅರಣ್ಯ ಸಂರಕ್ಷಣಾಧಕಾರಿ ಸಂತೋಶ ಕೆಂಚಪ್ಪನವರ … [Read more...] about ಗ್ರಾಮಸ್ಥರಿಗೆ ಅರಣ್ಯ ಬೆಂಕಿಯ ಬಗ್ಗೆ ತಿಳುವಳಿಕೆ ಕಾರ್ಯಕ್ರಮ