ಹಳಿಯಾಳ; ತಾಲೂಕಿನ ಮರ್ಕವಾಡ ಗ್ರಾಮದಲ್ಲಿ ಶುಕ್ರವಾರ ಮಧು ಕೆ. ಆರ್.ರವರ ಮಾಲೀಕತ್ವದ ಎಸ್‍ಎಲ್‍ಜೆ ಅಯ್ಯಂಗಾರ್ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾಗಿದೆ. ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಬಿದ್ದು 1 ಟಿವಿ, 2 ಫ್ರಿಜ್, ಗ್ಯಾಸ್ ಸಿಲಿಂಡರ್, ಬೇಕರಿ ಉತ್ಪನ್ನಗಳನ್ನು ತಯಾರಿಸುವ ಯಂತ್ರೋಪಕರಣಗಳು ಹಾಗೂ ಬೇಕರಿ ಉತ್ಪನ್ನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಹಾಗೂ ಹಳಿಯಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ … [Read more...] about ಶಾರ್ಟ್ ಸಕ್ರ್ಯೂಟ್‍ನಿಂದ ಬೇಕರಿಗೆ ಬೆಂಕಿ: ಹಾನಿ