ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆರವರ ವಿಶೇಷ ಪ್ರಯತ್ನದಿಂದ ಹಳಿಯಾಳದಲ್ಲಿಯ 35 ವರ್ಷ ಹಳೆಯದಾಗಿದ್ದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಕಟ್ಟಡ ರೂ.45 ಲಕ್ಷ ವೆಚ್ಚದಲ್ಲಿ ನವೀಕೃತಗೊಂಡಿದ್ದು ರೈತರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಅವಶ್ಯಕವಾದ ಎಲ್ಲ ಸೌಕರ್ಯಗಳು ಹೊಂದಿದೆ ಎಂದು ಎಂಎಲ್‍ಸಿ ಎಸ್.ಎಲ್.ಘೋಟ್ನೆಕರ ಹೇಳಿದರು. ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಕೃಷಿ ಇಲಾಖೆಯ ನೂತನ ಕಟ್ಟಡವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಘೋಟ್ನಕರ ಕಟ್ಟಡದಲ್ಲಿ … [Read more...] about ನವೀಕೃತಗೊಂಡ ಹಳಿಯಾಳದ ಕೃಷಿ ಇಲಾಖೆ ಕಚೇರಿ ಕಾರ್ಯಾಲಯ ಕಟ್ಟಡ ಉದ್ಘಾಟನೆ