ಹಳಿಯಾಳ ;- ಕೊರೊನಾ ಎರಡನೇ ಅಲೆ ಹಳಿಯಾಳ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇನ್ನು ಮುಂದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿಯಾಗಿ ರಸ್ತೆಗಿಳಿದರೇ ಮುಲಾಜಿಲ್ಲದೇ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ಖಡಕ್ ಎಚ್ಚರಿಕೆ ನೀಡಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯ ಪರಿಣಾಮ ತಾಲೂಕಿನಲ್ಲಿ 468 … [Read more...] about ಕಾರಣವಿಲ್ಲದೇ ರಸ್ತೆಗಿಳಿದರೇ ವಾಹನ ಸೀಜ್ – ತಹಶಿಲ್ದಾರ್ ಪ್ರವೀಣಕುಮಾರ ಎಚ್ಚರಿಕೆ