ಭಟ್ಕಳ: ಕುಟುಂಬವನ್ನು ಬಡತನದಿಂದ ಪಾರುಮಾಡಲು ಇದ್ದುದ್ದನ್ನಲವೂ ಮಾರಿ ಅಷ್ಟಿಷ್ಟು ಸಾಲಾ ಮಾಡಿ ಇರಾನ್ ದೇಶಕ್ಕೆ ತೆರಳಿದ ಭಟ್ಕಳದ ಬಡಕುಟುಂಬದ ಯಾಸೀನ್ ಶಾಹ ಮಕಾನ್ದಾರ್(31) ಕಳೆದ 20 ತಿಂಗಳ ಕಾಲ ಇರಾನ್ ವನವಾಸ ಮುಗಿಸಿ ಬುಧವಾರ ಬೆಂಗಳೂರು ತಲುಪಿದ್ದು ಗುರುವಾರ ತಾಯ್ನೆಲ ಭಟ್ಕಳಕ್ಕೆ ತಲುಪುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಯಾಸೀನ್, ಕೊನೆಗೆ ನನ್ನ 20 ತಿಂಗಳ ವನವಾಸಕ್ಕೆ ತೆರೆಬಿದ್ದು ಅಲ್ಲಿ ಅನುಭವಿಸಿದ ಕಷ್ಟ, ಒಂದು ಹೊತ್ತಿನ ಊಟಕ್ಕೂ ತೊಂದರೆ … [Read more...] about 20 ತಿಂಗಳ ಇರಾನ್ ವನವಾಸದ ಬಳಿಕ ತಾಯ್ನಾಡಿಗೆ ಮರಳಲಿರುವ ಭಟ್ಕಳದ ಯಾಸೀನ್ ಶಾಹ