ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಕೋಡಿಭಾಗದಲ್ಲಿ ಅಂಡರ್‍ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಜನ ಗುರುವಾರ ದಿಡೀರ್ ಆಗಿ ಪ್ರತಿಭಟನೆ ನಡೆಸಿದರು. ಇಲ್ಲಿನ ಭದ್ರಾ ಹೋಟೆಲ್ ಮುಂಭಾಗ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕೆಲಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು, ಅಂಡರ್‍ಪಾಸ್ ನಿರ್ಮಾಣ ನಡೆಯುವವರೆಗೂ ದರಣಿ ನಡೆಸುವದಾಗಿ ಎಚ್ಚರಿಸಿದರು. ಪಂಚರವಾಡ ಮತ್ತು ಸಾಯಿಕಟ್ಟಾ ಮಾರ್ಗವಾಗಿ ಅಂಡರ್‍ಪಾಸ್ ರಸ್ತೆ ನಿರ್ಮಿಸಬೇಕು. ಈ ಭಾಗದಲ್ಲಿ … [Read more...] about ಅಂಡರ್‍ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ;ದಿಡೀರ್ ಪ್ರತಿಭಟನೆ