ಹಳಿಯಾಳ: ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ, ರಾಜಕೀಯದ ಹೆಸರಿನಲ್ಲಿ ಮರಾಠ ಸಮಾಜದ ದುರ್ಬಳಕೆಯನ್ನು ನಾವು ಸದಾ ಖಂಡಿಸುತ್ತೆವೆ. ಮರಾಠಾ ಸಮುದಾಯದವರು ಪಕ್ಷಾತೀತವಾಗಿ ಒಂದೇ ವೇದಿಕೆಯಲ್ಲಿ ಬಂದು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ವಿನಃ ರಾಜಕಾರಣ ಮಾಡಲು ಅಲ್ಲ ಎಂದು ಹಳಿಯಾಳ ತಾಲೂಕ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. … [Read more...] about ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ; ಎಸ್.ಎಲ್.ಘೋಟ್ನೇಕರ