ಶಿರಸಿ :ಕೃಷ್ಣ ಮೃಗ ವಮಬೇಟೆಯಾಡಿದ ಇಬ್ಬರುನ್ನು ಬಂಧಿಸಿದ ಘಟನೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ನಡೆದಿದೆ.ಕೃಷ್ ಮೃಗದ ಮಾಂಸವನ್ನ ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಎಸಿಎಪ್ ಅಶೋಕ್ ಭಟ್ ನೇತ್ರತ್ವದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಜೀದ್ ಸಾಬ್ ಹಾಗೂ ಅಬ್ದುಲ್ ಕರಿಮ್ ಎಂಬುವವರನ್ನು ಬಂಧಿಸಿದ್ದಾರೆ.ಬಂದಿತರಿಂದ ಎರಡು ಬೈಕ್ ಹಾಗು ಒಂದು ಕಾರ್ ವಶಕ್ಕೆಪಡೆದಿದ್ದು ಶಿರಸಿ ಠಾಣೆಯಲ್ಲ ಪ್ರಕರಣ ದಾಖಲಾಗಿದೆ. … [Read more...] about ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ