ಕಾರವಾರ:ಪಹರೆ ವೇದಿಕೆ ವತಿಯಿಂದ ಕನ್ನಡ ಭವನದಲ್ಲಿ ಶನಿವಾರ ಸಂಜೆ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪ್ರವಾಸೋಧ್ಯಮ ಬೆಳವಣಿಕೆ ಕುರಿತು ಚರ್ಚೆ ನಡೆಯಿತು. ವೆಬ್‍ಸೈಟ್ ಬಳಕೆ, ಆಧುನಿಕ ತಂತ್ರಜ್ಷಾನ ಸದುಪಯೋಗ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಮಾಹಿತಿ ನೀಡಲಾಯಿತು. ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅವನ್ನು ಪ್ರವಾಸಿಗರಿಗೆ ಪರಿಚಯಿಸುತ್ತ ಉದ್ಯೋಗ ಸೃಷ್ಠಿಸುವ ಕುರಿತು ಚರ್ಚೆ ನಡೆಯಿತು.ಉದ್ಯಮಿಗಳಾದ ಡಾ. ರವಿರಾಜ ಕಡ್ಲೆ, ರಾಜೀವ ಗಾಂವ್ಕರ್ ಇನ್ನಿತರು … [Read more...] about ಚಿಂತನ ಮಂತನ ಕಾರ್ಯಕ್ರಮ