ಕಾರವಾರ:ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿಟ್ಟ ಮಣ್ಣನ್ನು ನಗರದಲ್ಲಿ ನಿರ್ಮಿಸಲಾಗುತ್ತಿರುವ ರಾಕ್‍ಗಾರ್ಡನ್‍ಗೆ ಸಾಗಿಸುವದು ವಿರೋಧಕ್ಕೆ ಕಾರಣವಾಗಿದೆ. ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಅರಣ್ಯ ಪ್ರದೇಶದ ಸ್ವಲ್ಪ ಭಾಗವನ್ನು ತ್ಯಾಜ್ಯಗಳನ್ನು ಸಂಗ್ರಹಿಸಿದ ಮೇಲೆ ಅದರ ಮೇಲೆ ಮುಚ್ಚಲು ಬೇಕಾಗುವ ಮಣ್ಣಿನ ಸಲುವಾಗಿ ಕಾಯ್ದಿರಿಸಲಾಗಿದೆ. ಆದರೆ ಕೆಲವು ದಿನಗಳಿಂದ ನಗರದ ರಾಕ್ ಗಾರ್ಡನ್ ನಿರ್ಮಾಣದ ಗುತ್ತಿಗೆದಾರರು ಇಲ್ಲಿನ ಮಣ್ಣನ್ನು … [Read more...] about ರಾಕ್ ಗಾರ್ಡನ್‍ಗೆ ಶಿರವಾಡದಿಂದ ಮಣ್ಣು ಸಾಗಾಟ ;ಜನರಿಂದ ತೀವೃ ವಿರೋಧ