ದಾಂಡೇಲಿ :ಅನೇಕತೆಯಲ್ಲಿ ಏಕತೆಯನ್ನು ಸಾರುವ ದಾಂಡೇಲಿಯಲ್ಲಿ ಎಂದಿನಂತೆ ಈ ವರ್ಷವು ಮುಸ್ಲಿಂರ ಪವಿತ್ರ ಹಬ್ಬವಾದ ರಂಜನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸೋಮವಾರ ಬೆಳ್ಳಂ ಬೆಳಗ್ಗೆ ಮುಸ್ಲಿಂ ಬಾಂಧವರು ಆಯಾಯ ಮಸೀಧಿಗಳಿಗೆ ಹೋಗಿ ನಮಾಜ್ ಮಾಡಿದ ಬಳಿಕ ಪರಸ್ಪರ ಶುಭಾಶಯ ಕೋರಿದರು. ಎಲ್ಲ ಧರ್ಮಿಯರು ಪರಸ್ಪರ ರಂಜಾನ್ ಹಬ್ಬದ ಶುಭಾಶಯ ವಿನಿಮಯಕೊಳ್ಳುವುದರ ಮೂಲಕ ಸಾಮಾರಸ್ಯ ಮತ್ತು ಐಕ್ಯತೆಯನ್ನು ಸಾರಿದರು. ಸೈಯದ ತಂಗಳ ಮನೆಯಲ್ಲಿ ಔತಣಕೂಟ : ನಗರದ … [Read more...] about ದಾಂಡೇಲಿಯಲ್ಲಿ ರಂಜಾನ್ ಸಂಭ್ರಮ