ಹಳಿಯಾಳ: ತಮಿಳನಾಡು-ಗೋವಾಕ್ಕೆ ಯಾವುದೇ ನಷ್ಟವಿಲ್ಲದ ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಹಿಂದೆಟು ಹಾಕದೆ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದವರು ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು. ಮೇಕೆದಾಟು ಆಣೆಕಟ್ಟು ಯೋಜನೆ ಕಳೆದ 4-5 ವರ್ಷಗಳಿಂದ ಚರ್ಚೆಗೆ ಬಂದಿದ್ದು ಅಂದಿನಿಂದಲೂ ತಮಿಳನಾಡು ಸರ್ಕಾರ ವಿರೋದಿಸುತ್ತಲೆ ಬಂದಿದೆ. ಸುಮಾರು 5900 … [Read more...] about ಮೆಕೆದಾಟು- ಮಹದಾಯಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿ – ಜಯ ಕರ್ನಾಟಕ ಸಂಘಟನೆ ಆಗ್ರಹ ಮನವಿ ಸಲ್ಲಿಕೆ.