ಕಾರವಾರ: ಕಾಜುಭಾಗದ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದು ಭಾನುವಾರ ಸಂಪನ್ನಗೊಂಡಿತು. ಅಪಾರ ಭಕ್ತ ಸಮೂಹವನ್ನೊಳಗೊಂಡಿರುವ ಶಕ್ತಿ ದೇವರಾದ ಮಹಾದೇವ ದೇವ ಸ್ಥಾನದಲ್ಲಿ ಶನಿವಾರ ಮಹಾದೇವರನ್ನು ವಿಶೇಷವಾಗಿ ಅಂಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಹೂ ತಳಿರು ತೀರಣಗಳಿಂದ ಶೃಂಗರಿಸಲಾಗಿತ್ತು. ಅಲ್ಲದೆ ಅಂದು ಬೆಳಗ್ಗಿಯಿಂದಲೇ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳು ಎರಡು ದಿನವು ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ಸರದಿ … [Read more...] about ಅದ್ದೂರಿಯಾಗಿ ಸಂಪನ್ನಗೊಂಡ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸ