ಮಹಾಬಲೇಶ್ವರ ಹೆಗಡೆ ನಿಧನಹೊನ್ನಾವರ: ತಾಲೂಕಿನ ಸಣ್ಣನೆ ಗ್ರಾಮದ ಮಹಾಬಲೇಶ್ವರ ವೆಂಕಟರಮಣ ಹೆಗಡೆ . (56) ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ 'ರಾದರು. ಮೃತರು ಅವಿವಾಹಿತರಾಗಿದ್ದು, 4 ಜನ ಸಹೋದರರು, 3 ಜನ ಸಹೋದರಿಯರನ್ನು ಅಗಲಿದ್ದಾರೆ.ಕಳೆದ ಮೂವತ್ತೈದು ವರ್ಷಗಳ ಹಿಂದೆ ಬೆಂಗಳೂರು ಸೇರಿದ ವೆಂಕಟರಮಣ ಹೆಗಡೆ ಅವರು ತಮ್ಮದೇ ಆದ ಪ್ರಸನ್ನ ಐಸ್ ಕ್ರೀಂ ಉದ್ದಿಮೆ ನಡೆಸಿ ನೂರಾರು ಉದ್ಯೋಗಿಗಳಿಗೆ ಆಶ್ರಯವನ್ನು ನೀಡಿದ್ದರು, ಹೊಸಾಕುಳಿ ಪಂಚ … [Read more...] about ಮಹಾಬಲೇಶ್ವರ ಹೆಗಡೆ ನಿಧನ