ಹಳಿಯಾಳ:- ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಹಿರಿಯ ಮುಖಂಡರಾಗಿದ್ದ ದಿ.ಬಂಗಾರಪ್ಪ ಅವರ 85ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಿಸಲಾಯಿತು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಡೇಸಾಬ ಕಕ್ಕೇರಿ, ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ, ಯಲ್ಲಪ್ಪಾ ಹೊನ್ನೊಜಿ, ಸುಧಾ, ರೇಣುಕಾ, ಶೋಭಾ ಇತರರು ಇದ್ದರು. … [Read more...] about ಬಂಗಾರಪ್ಪ ಅವರ 85ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಣೆ