ಜೋಯಿಡಾ- ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಜಗಲಬೇಟ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಜೋಯಿಡಾ ತಾ.ಪಂ.ಉಪಾಧ್ಯಕ್ಷ ವಿಜಯ ಪಂಡಿತ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜೋಯಿಡಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ಹಿಂದುಳಿದ ತಾಲೂಕಿನಲ್ಲಿ ಕಳೆದ 25 ವರ್ಷಗಳಿಂದ ಪತ್ರಕರ್ತರು ಯಾವುದೇ ಸೌಲಭ್ಯವಿಲ್ಲದಂತ ಸಂದರ್ಭದಲ್ಲಿಯೂ ವರದಿಗಾರಿಕೆ … [Read more...] about ಪತ್ರಕರ್ತರು ಸೌಲಭ್ಯ ವಂಚಿತರು. ಜೋಯಿಡಾದಲ್ಲಿ ನಡೆದ ಪತ್ರಕರ್ತರ ದಿನಾಚರಣೆಯಲ್ಲಿ -ದಬಗಾರ ಹೇಳಿಕೆ