ಭಟ್ಕಳ: ಮುರುಡೇಶ್ವರ ಕಾಯ್ಕಿಣಿ ಹೆರಾಡಿಯ ಮಠಹಿತ್ಲುವಿನ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿ ಸುಮಾರು 35 ರಿಂದ 40 ವರ್ಷದವನಾಗಿದ್ದು 7 ರಿಂದ 8 ದಿನದ ಹಿಂದೆ ಮೀನುಗಾರಿಕೆಗೆ ಹೋದ ವೇಳೆ ಅರಬ್ಬಿ ಸಮುದ್ರದಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದವನು ನೀರಿನ ಅಲೆಗೆ ಸಿಲುಕಿ ಮೃತ ದೇಹ ಮಠಹಿತ್ಲುವಿನ ಸಮುದ್ರ ದಡದಲ್ಲಿ ಬಂದು ಬಿದ್ದಿದೆ. ಮೃತ ವ್ಯಕ್ತಿ ಕಪ್ಪು ಬಣ್ಣದ ಚಡ್ಡಿ(ಸೋರ್ಟ್ಸ್), ನೀಲಿ ಕೆಂಪುಗೆರೆಯುಳ್ಳ ಹಾಫ್ … [Read more...] about ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆ