ಜೋಯಿಡಾ - ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ದ ಜಾತ್ರೆ ಉಳವಿ ಜಾತ್ರೆಯ ಅಂಗವಾಗಿ ಉಳವಿ ಮುಖ್ಯ ದ್ವಾರದ ಗೇಟ್ ನ ಟೆಂಡರ್ ಪ್ರಕ್ರಿಯೆ ನಡೆಯಿತು. ಉಳವಿ ಜಾತ್ರೆಯು ಫೆ 1 ರಿಂದ ಆರಂಭವಾಗಿ ಫೆ 10 ರಂದು ರಥೊತ್ಸವ ನಡೆಯಲಿದ್ದು ಹತ್ತು ದಿನಗಳ ಕಾಲ ಬಂದ ಖಾಸಗಿ ವಾಹನಗಳ ಕರವನ್ನು ಪಡೆಯಲು ಟೆಂಡರ್ ಕರೆಯಲಾಗಿತ್ತು, ಜೋಯಿಡಾ ತಾಲೂಕಿನ ಹಲವಾರು ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು, ಕೊನೆಯದಾಗಿ ಉಳವಿಯ ವಜೀದ್ ಸೈಯದ ಎಂಬುವವರಿಗೆ 85 … [Read more...] about ಜಾತ್ರಾ ನಿಮಿತ್ತ ಉಳವಿ ಮುಖ್ಯ ದ್ವಾರದ ಟೆಂಡರ್ ಪ್ರಕ್ರಿಯೆ.