ಕಾರವಾರ: ಮೆಡಿಕಲ್ ಕಾಲೇಜಿನಲ್ಲಿ ಅಪಘಾತ ಚಿಕಿತ್ಸಾ ವಿಭಾಗ ಸ್ಥಾಪಿಸುವದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ತಂಡವೊಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕಾರವಾರ ಮೆಡಿಕಲ್ ಕಾಲೇಜಿಗೆ ಬರುವ ರೋಗಿಗಳ ಪೈಕಿ ಶೇ. 60ರಷ್ಟು ಅಪಘಾತದಲ್ಲಿ ಗಾಯಗೊಂಡವರಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸಿದ್ದವು. ಕಾಲೇಜಿನ ನಿರ್ದೇಶಕ ಶಿವಾನಂದ … [Read more...] about ಮೆಡಿಕಲ್ ಕಾಲೇಜು ವೀಕ್ಷಿಸಿದ ತಜ್ಞರ ತಂಡ