ಹಳಿಯಾಳ:- ಮೋಟಾರು ವಾಹನ ಕಾಯ್ದೆಯ ಕಲಂ ನಂ.147 ಹಾಗೂ ಇತರ ಕಲಂಗಳನ್ನು ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ನ್ಯಾಯವಾದಿಗಳ(ವಕೀಲರ) ಸಂಘದವರು ಸೋಮವಾರದ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು.ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾದ ಹಳಿಯಾಳ ವಕೀಲರ ಸಂಘದ ಸರ್ವ ಸದಸ್ಯರು ನೇರವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ವಾಹನ ಕಾಯ್ದೆ 1988 ಕಲಂ ನಂ.147 ಹಾಗೂ ಇತರ … [Read more...] about ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಳಿಯಾಳ ವಕೀಲರ ಸಂಘದಿಂದ ಪ್ರತಿಭಟನೆ.