ನವದೆಹಲಿ : ಪರಿಸರ ಮಾಲಿನ್ಯಕ್ಕೆ ಕಾರಣವಾಗುವ 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳನ್ನು ಸಂಚಾರದಿAದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೋಟಾರು ವಾಹನ ಗುಜರಿ ನೀತಿಗೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಹೊಗೆಯುಗುಳದ ವಿದ್ಯತ್ ಚಾಲಿತ ವಾಹನಗಳ ಇನ್ನು ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ. ಈ ನೀತಿಯಂತೆ 15 ವರ್ಷ ತುಂಬಿದ ಸರ್ಕಾದ ನಾಲ್ಕು ಚಕ್ರದ ವಾಹನಗಳು ಕಡ್ಡಾಯವಾಗಿ ಗುಜರಿಗೆ ಹೋಗಬೇಕು. 20 ವರ್ಷ ದಾಟಿದ ಖಾಸಗಿ ಮತ್ತು … [Read more...] about 15 ವರ್ಷ ದಾಟಿದ ವಾಹನ ಗುಜರಿಗೆ