ದಾಂಡೇಲಿ :ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಕ್ಷೇತ್ರಾಧ್ಯಕ್ಷರಾಗಿ ನಗರದ ಯುವ ಮುಖಂಡ ರಾಜೇಶ ರುದ್ರಪಾಟಿ ಚುನಾಯಿತರಾಗಿದ್ದಾರೆ. ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜೇಶ್ ರುದ್ರಪಾಟಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯುವ ಕಾಂಗ್ರೆಸ್ಸಿನ ಕ್ಷೇತ್ರಾಧ್ಯಕ್ಷರಾಗಿ ಆಯ್ಕೆಯಾದ ರಾಜೇಶ ರುದ್ರಪಾಟಿಯವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಉಪಾಧ್ಯಕ್ಷ ಅಷ್ಪಾಕ … [Read more...] about ಯುವ ಕಾಂಗ್ರೇಸ್ ಕ್ಷೇತ್ರಾಧ್ಯಕ್ಷರಾಗಿ ರಾಜೇಶ ರುದ್ರಪಾಟಿ