ದಾಂಡೇಲಿ:ನಗರದ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗಾಂಧಿನಗರದ ದಲಿತ ದೇವು ಗೊಲ್ಲಪಲ್ಲಿಯವರ ಮನೆಯಲ್ಲಿ ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ