ಹಳಿಯಾಳ: ಆಕಸ್ಮಿಕ ನಡೆದ ವಿದ್ಯುತ್ ಅವಘಡದಿಂದ ಹಗವಿ ಗ್ರಾಮದಲ್ಲಿ 3 ಮನೆಗಳಿಗೆ ಹಾನಿ ಅನುಭವಿಸಿದ್ದ ರೈತ ಕುಟುಂಬಗಳಿಗೆ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕನಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷರಾದ ಎಸ್.ಎಲ್ ಘೊಟ್ನೆಕರ ಅವರು ಆರ್ಥಿಕ ನೆರವು ಮಂಜೂರಿ ಮಾಡಿಸಿದ್ದು ಶನಿವಾರ ಚೆಕ್ ಅನ್ನು ವಿತರಿಸಿದರು. ತಾಲೂಕಿನ ಹವಗಿ ಗ್ರಾಮದಲ್ಲಿ 20-12-2017ರ ಸಂಜೆ ನಡೆದ ಬೆಂಕಿ ಅನಾಹುತದಲ್ಲಿ ಬೆಳಗಾಂವಕರ ಕುಟುಂಬದವರ ಮೂರು ಮನೆಗಳಿಗೆ … [Read more...] about ವಿದ್ಯುತ್ ಅವಘಡ;ಆರ್ಥಿಕ ನೆರವು ಮಂಜೂರಿ