ಹೊನ್ನಾವರ: ಹೊನ್ನಾವರದ ಮೀನುಗಾರಿಕಾ ಪ್ರದೇಶದ ಅಳಿವೆಯಲ್ಲಿ ಹೂಳುತುಂಬಿದ ಪರಿಣಾಮ ಮೀನುಗಾರರು ಸಂಕಷ್ಟ ಪಡುವಂತಾಗಿದೆ. ನಗರದ ಬಂದರು ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ವರ್ಷಕ್ಕೆ ನಾಲ್ಕೈದು ಮೀನುಗಾರಿಕಾ ಬೋಟ್ ಗಳು ದಡಕ್ಕೆ ಅಪ್ಪಳಿಸಿ ಹಾನಿಗಿಡಾಗುತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಹಿಂದೆ ಸ್ಥಳೀಯ ಮೀನುಗಾರರೊಬ್ಬರಿಗೆ ಸೇರಿದ ಬೋಟ್ ಒಂದು ಅಳಿವೆಯಲ್ಲಿ ತುಂಬಿದ್ದ ಹೂಳಿಗೆ ಸಿಕ್ಕಿ ಹಾನಿಗೊಳಗಾಗಿದ್ದು … [Read more...] about ಅಳಿವೆಯಲ್ಲಿ ತುಂಬಿದ ಹೂಳು,ಮೀನುಗಾರರಿಗೆ ಸಂಕಷ್ಟ