ಹಳಿಯಾಳ :- ಕೆರಳದಿಂದ ಬಂದು ಹಳಿಯಾಳದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾಗಲೇ ದಿ_7_ರಂದು ಕೊರೊನಾ_ಸೊಂಕಿತನಾಗಿದ್ದ 14_ವರ್ಷದ_ಬಾಲಕ ರೊಗಿ_ಸಂಖ್ಯೆ_ಪಿ_5385_ನ_ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ_ಮಗನಿಗೂ ಸೊಂಕು ತಗುಲಿರುವ ಬಗ್ಗೆ ಶಂಕೆ_ವ್ಯಕ್ತವಾಗಿದ್ದು ಸಂಜೆಯ ಹೆಲ್ತ್_ಬುಲೆಟಿನ್ ಈ ಬಗ್ಗೆ ಖಚಿತಪಡಿಸಬೇಕಿದೆ.ವಿಜಯಪುರ ಮೂಲದವರಾದ ಇವರು ಹಳಿಯಾಳದ ತಮ್ಮ ಅಜ್ಜಿಯ ಮನೆಗೆ ಕೆರಳದಿಂದ ಬಂದಿದ್ದರು. ಆದರೇ ತಾಲೂಕಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿತ್ತು. … [Read more...] about ಹಳಿಯಾಳದಲ್ಲಿ ಮತ್ತೇರಡು ಖಾತೆ ತೆರೆದ ಕೊರೊನಾ ?ಕೆರಳದಿಂದ ಬಂದ ತಂದೆ ಮಗನಲ್ಲಿ ಸೊಂಕು ಶಂಕೆ ?ಹೆಲ್ತ್ ಬುಲೆಟಿನ್‌ನತ್ತ ಎಲ‌್ಲರ ಚಿತ್ತ.