ಕಾರವಾರ: ಕಳೆದ 25 ವರ್ಷಗಳಿಂದ ಸೇವೆ ಒದಗಿಸುತ್ತಿರುವ ವಿಜಯಾ ಬ್ಯಾಂಕ್ ಸದ್ಯ ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ ಒದಗಿಸಿದೆ. ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಸೇವೆಯ ಕುರಿತು ಉದ್ಯಮಿ ಎಂ.ಆರ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಉದ್ಯಮಿಗಳು ವಿದೇಶಗಳಿಗೆ ತಮ್ಮ ಸರಕನ್ನು ರಫ್ತು ಮಾಡಬೇಕಾದರೆ, ಎಕ್ಸ್ಫೋರ್ಟ್ ಬ್ಯಾಂಕ್ನ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಅವರು ಹೇಳಿದರು. … [Read more...] about ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ