ಹಳಿಯಾಳ:- 220 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳದ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿ ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದರೂ ಕೂಡ ಇದನ್ನು ಚುನಾವಣೆ ಗಿಮಿಕ್ ಎನ್ನುವ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ನಾಲಿಗೆ ಮೇಡ್ ಇನ್ ಚಿನಾ ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ವಾಗ್ದಾಳಿ ನಡೆಸಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ 2013ರಲ್ಲೇ ಮೊದಲ … [Read more...] about ಜಾರಿಯಾಗಿ ಕಾಮಗಾರಿ ನಡೆದಿರುವ ಯೋಜನೆ ಸುಳ್ಳು ಎನ್ನುವ ಸುನೀಲ್ ಹೆಗಡೆ ನಾಲಿಗೆ ಮೇಡ್ ಇನ್ ಚೀನಾದ್ದು -ಪ್ರಶಾಂತ ದೇಶಪಾಂಡೆ