ಹಳಿಯಾಳ : ಇಬ್ಬರು ವಿವಾಹಿತ ಮಹಿಳೆಯರು ಸೇರಿದಂತೆ ಪುರುಷನೊರ್ವ ಕಾಣೆಯಾಗಿರುವ ಪ್ರತ್ಯೇಕ ಮೂರು ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ತಾಲೂಕಿನ ಹುನ್ಸವಾಡ ಗ್ರಾಮದ ಭಾರತಿ ಮಂಜುನಾಥ ಹುಚ್ಚಂಬ್ಲಿ(32) ದಿ.3-1-2018 ರಂದು ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ಮಂಜುನಾಥ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮುತ್ತಲಮುರಿ ಗ್ರಾಮದ ಸುಜಾತಾ ಸಂಜಯ ಬಕವಾಡಕರ(26) ದಿ.18-11-2017 ರಿಂದ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ಸಂಜಯ … [Read more...] about ವಿವಾಹಿತ ಮಹಿಳೆಯರು ಸೇರಿದಂತೆ ಪುರುಷನೊರ್ವ ಕಾಣೆ