ಕಾರವಾರ:ಕೈಗಾ ಅಣುಸ್ಥಾವನ್ನು ಬೃಹತ್ ಗಾತ್ರದ ಯಂತ್ರೋಪಕರಣವನ್ನು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ರಸ್ತೆ ಪಕ್ಕದ ಹೊಂಡದಲ್ಲಿ ಸಿಲುಕಿಕೊಂಡಿದ್ದು ಘಟನೆ ವೈಲವಾಡಾದ ನೈತಿಸಾವರದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಎರಡು ಕಂಟೆನರ್ ಹೊತ್ತು ಸುರಕ್ಷಿತವಾಗಿ ಸಾಗಿಸಲಾಗುತ್ತಿತ್ತು. ವೈಲವಾಡಾದ ನೈತಿಸಾವರ ಬಳಿಯ ರಸ್ತೆ ಕೊಂಚ ಕರಿದಾಗಿದ್ದರಿಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಕೆಳಗೆ ಇಳಿದು ಹೊಂಡದಲ್ಲಿ ಸಿಲುಕಿಕೊಂಡಿದೆ. ಲಾರಿ ಮೇಲೆ ತರುವ ಸಾಕಷ್ಟು … [Read more...] about ಲಾರಿ ಚಾಲಕ ನಿಯಂತ್ರಣ ತಪ್ಪಿ ಹೊಂಡದಲ್ಲಿ ಇಳಿದ ಲಾರಿ