ಖಾನಾಪುರ: ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ತಮ್ಮ ಪಟ್ಟಣದ ದುರ್ಗಾನಗರದ ನಿವಾಸವನ್ನು ಸ್ವಚ್ಛಗೊಳಿಸಲು ಸ್ಥಳೀಯ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರ ಸೇವೆಯನ್ನು ಪಡೆದಿದ್ದು, ಅವರ ಮನೆಯಲ್ಲಿದ್ದ ಹೂಳು ಮತ್ತು ಕೊಳಕು ತೆರವುಗೊಳಿಸಲು ಅಗ್ನಿಶಾಮಕ ವಾಹನಗಳನ್ನು ಬಳಸಿದ್ದಾರೆ ಎಂದು ತಾಲೂಕಿನ ಬಿಜೆಪಿ ಮತ್ತು ಎಂಇಎಸ್ ಪಕ್ಷಗಳು ಆರೋಪಿಸಿವೆ. ಕಳೆದ ಆ.7 ಮತ್ತು 8ರಂದು ಪಟ್ಟಣದಲ್ಲಿ ಸುರಿದ ಮಳೆ ಮತ್ತು ಕುಂಬಾರ ಹಳ್ಳದ ಪ್ರವಾಹದಿಂದಾಗಿ ದುರ್ಗಾನಗರ ಬಡಾವಣೆಯ ಶಾಸಕರ … [Read more...] about ಶಾಸಕರ ಮನೆ ಸ್ವಚ್ಛತೆಗೆ ಪಟ್ಟಣ ಪಂಚಾಯ್ತಿಯ ಕಾರ್ಮಿಕರ ಬಳಕೆ..! ಖಾನಾಪುರದ ಎಂಇಎಸ್ ಮತ್ತು ಬಿಜೆಪಿ ಮುಖಂಡರ ಆರೋಪ