ಹಳಿಯಾಳ:- ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ, ಅವರ ಅನುಮತಿ ಪಡೆಯದೆ ಹಳಿಯಾಳ ತಹಶೀಲ್ದಾರ್‍ರ ವಿರುದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಹಾಗೂ ತಾಲೂಕಾ ನೌಕರರ ಸಂಘದವರ ಯಾರದೋ ಕುಮ್ಮಕ್ಕಿನಿಂದ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಯೋಗ್ಯ ಕ್ರಮ ಕೈಗೊಳ್ಳುವಂತೆ ಹಳಿಯಾಳ ತಾಲುಕಾ ಕಬ್ಬು ಬೆಳೆಗಾರರ ಸಂಘದವರು ಹಾಗೂ ತೇರಗಾಂವ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಎಸಿ ಅಭಿಜಿನ್ ಅವರಿಗೆ ಸಲ್ಲಿಸಿದರು. … [Read more...] about ಹಳಿಯಾಳ ತಹಶಿಲ್ದಾರ್ ವಿರುದ್ದ ಅನುಮತಿ ಇಲ್ಲದೇ ಪ್ರತಿಭಟನೆ ಕ್ರಮಕ್ಕೆ ಆಗ್ರಹಿಸಿದ ವಿವಿಧ ಸಂಘಟನೆಯವರು.