ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚಾಂದೆವಾಡಿ ಬಳಿ ಹರಿಯುವ ಪಾಂಡರಿ ನದಿ ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದ್ದು ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗೀತಗೊಂಡಿದೆ. ಅಲ್ಲದೇ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಈ ಸೇತುವೆ ಮುಳುಗಡೆಯಾಗಿದ್ದರಿಂದ 10ಕ್ಕೂ ಹೆಚ್ಚು ಹಳ್ಳಿಯ ಜನತೆ ಸುಮಾರು 40 ಕೀಮಿ ಸುತ್ತಿ ಜೋಯಿಡಾ, ದಾಂಡೆಲಿ, ರಾಮನಗರ ಪಟ್ಟಗಳಿಗೆ ತಲುಪಬೇಕಾದ … [Read more...] about ಜಲಾವೃತವಾಗಿರುವ ಜೋಯಿಡಾದ ಚಾಂದೇವಾಡಿ ಸೇತುವೆ ಭೇಟಿ ನೀಡಿದ ಸಚಿವ ಆರ್.ವಿ.ದೇಶಪಾಂಡೆ