ಹಳಿಯಾಳ: ಹಳಿಯಾಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏನೋ ಏರಲಿದೆ ಆದರೇ, ಸಚಿವ ಆರ್.ವಿ.ದೇಶಪಾಂಡೆ ಅವರ ಸ್ವಕ್ಷೇತ್ರ ಅವರು ನಿವಾಸ ಹೊಂದಿರುವ ವಾರ್ಡನಲ್ಲೇ ಕಾಂಗ್ರೇಸ್ ಅಭ್ಯರ್ಥಿ ಸೋಲನುಭವಿಸಿದ್ದು ಹಳಿಯಾಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದ ವಾರ್ಡ ನಂ14- ಮುಖ್ಯಬೀದಿಯನ್ನು ಒಳಗೊಂಡಿದ್ದು ಇಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರ ನಿವಾಸವು ಇದೆ. ಇದೇ ವಾರ್ಡನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸತ್ಯಜೀತ ಗಿರಿ ಈ ಹಿಂದೆ … [Read more...] about ಸಚಿವರ ವಾರ್ಡನಲ್ಲೇ ಕಾಂಗ್ರೇಸ್ ಅಭ್ಯರ್ಥಿ ಸೋಲು – ಬಿಜೆಪಿಗೆ ಗೆಲುವು.