ಬುಡಕಟ್ಟು ಸಿದ್ದಿ ಸಮುದಾಯದ ಧ್ವನಿಯಾಗಿದ್ದ ಡಿಯೋಗ ಸಿದ್ದಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷ ವಯಸ್ಸಿನ ಡಿಯೋಗ ಸಿದ್ದಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ತಂದೆ ಬಸ್ತ್ಯಾಂವ ರಿಂದ ಸಿದ್ದಿ ಸಮುದಾಯದ ಏಳಿಗೆಯ ದೀಕ್ಷೆ ಪಡೆದ ಡಿಯೋಗ ಸಿದ್ದಿ ಕಳೆದ ಐದು ದಶಕಗಳಿಂದ ತಮ್ಮ ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕೆಡಿಡಿಸಿ ಸಂಸ್ಥೆಯಲ್ಲಿ ಸಮಾಜ ಸೇವಾ ಕಾರ್ಯಕರ್ತ … [Read more...] about ಡಿಯೋಗ ಸಿದ್ದಿ ಇನ್ನಿಲ್ಲ