ಕಾರವಾರ: ತಾಲೂಕಿನ ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ ರೈತರಿಗೆ ಶೇ 50 % ರ ಸಹಾಯಧನದಲ್ಲಿ ಸಾವಯವ ಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿ, ಸಸ್ಯ ಸಂರಕ್ಷಣಾ ಉಪಕರಣ( ಸ್ಪ್ರೇಯರ್) ಪವರ್ ಟ್ರೆಲರ್, ಕಳೆ ಕತ್ತರಿಸುವ ಯಂತ್ರ, (ಪವರ್ ವೀಡರ್, ಡಿಸೇಲ್ ಪಂಪಸೆಟ್ ಹಾಗೂ ಸೇ 90% ಸಹಾಯಧನದಲ್ಲಿ ತುಂತುರು ನೀರಾವರಿ ಉಪಕರಣಗಳು ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ. … [Read more...] about ರೈತರಿಗೆ ಶೇ 50 % ರ ಸಹಾಯಧನದಲ್ಲಿ ಸಾವಯವ ಗೊಬ್ಬರ