ಸಹಾಯ ನಿಧಿಗೆ ಅರ್ಜಿ ಆಹ್ವಾನಬೆಂಗಳೂರು: ಜೆ.ಪಿ.ನಗರ ಬ್ರಾಹ್ಮಣ ಸಭಾವು 2023ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 70ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಂದ 'ವಿದ್ಯಾರ್ಥಿ ಸಹಾಯ ನಿಧಿ'ಗೆ ಅರ್ಜಿ ಆಹ್ವಾನಿಸಿದ.ವಿದ್ಯಾರ್ಥಿಗಳು ದೃಢೀಕರಿಸಿದ ಅಂಕಪಟ್ಟಿ, ಭಾವಚಿತ್ರ, ಆಧಾರ್ ಕಾರ್ಡ್, ವಾರ್ಷಿಕ ಆದಾಯ ಪತ್ರ, ವಾಸವಿರುವ ವಿಳಾಸ, ಸಂಪರ್ಕ ಸಂಖ್ಯೆ ಸಹಿತ ಅರ್ಜಿಯ ಪ್ರತಿಯನ್ನು ಇದೇ 30ರೊಳಗೆ ಎಂ.ಎಸ್. ರಾಮಪ್ರಸಾದ್, … [Read more...] about ಸಹಾಯ ನಿಧಿಗೆ ಅರ್ಜಿ ಆಹ್ವಾನ