ಕಾರವಾರ: ಕದ್ರಾ ಗ್ರಾಮದ ಶಕ್ತಿ ದೇವತೆ ಮಹಾಮಾಯಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಕಾರವಾರ ತಾಲೂಕಿನ ಪ್ರಥಮ ಜಾತ್ರೆಯೆಂದೇ ಹೇಳಲಾಗುವ ಕದ್ರಾ ಶ್ರೀ ಮಹಾಮಾಯಾ ದೇವಿಯ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದೂರದ ಊರುಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ಕದ್ರಾ ಶಿಂಗೇವಾಡಿಯ ದೇವಸ್ಥಾನದಿಂದ ಕದ್ರಾ ಮಾರುಕಟ್ಟೆಯಲ್ಲಿರುವ ಗದ್ದುಗೆಯಲ್ಲಿ ಶ್ರೀದೇವಿಯ ಮೂರ್ತಿಯನ್ನು … [Read more...] about ವಿಜ್ರಂಭಣೆ ಯಿಂದ ನಡೆದ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ