ಭಟ್ಕಳ:ಪತ್ರಕರ್ತೆ ಗೌರೀಶ ಲಂಕೇಶ್ ಅವರನ್ನು ಹಂತಕರು ಗುಂಡಿಟ್ಟು ಕೊಂದಿದ್ದು ಅಘಾತಕಾರಿ ಹಾಗೂ ಖಂಡನೀಯ, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಎಸ್.ಐ.ಒ. ಭಟ್ಕಳ ಶಾಖೆ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇದು ಓರ್ವ ವ್ಯಕ್ತಿಯ ಹತ್ಯೆಯಲ್ಲ ಬದಲಾಗಿ ಇದೊಂದು ವಿಚಾರಧಾರೆಯ ಹತ್ಯೆಯಾಗಿದ್ದು ಕೂಡಲೆ ಹಂಕರನ್ನು ಬಂಧಿಸಬೇಕು, ತನಿಖೆಯನ್ನು ಸಿಬಿಐ ಗೆ … [Read more...] about ಗೌರಿ ಲಂಕೇಶ್ ಹತ್ಯೆ ;ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹ