ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಕ್ಷೇತ್ರವಾಗಿರುವ ಹಳಿಯಾಳದಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಪೋಲಿಸ್ ಇಲಾಖೆ ಸಂಪೂರ್ಣ ಸಜ್ಜಾಗಿದ್ದು ಬಿಎಸ್‍ಫ್, ಆರ್‍ಪಿಎಫ್, ಕೆಎಸ್‍ಆರ್‍ಪಿ ಹೀಗೆ ಸೈನಿಕರು ಸೇರಿದಂತೆ 600 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬೊರ್ಡರ್ ಸೆಕ್ಯೂರಿಟಿ ಫೊರ್ಸ(ಬಿಎಸ್‍ಫ್) 200, ರೈಲ್ವೆ ಪ್ರೋಟೆಕ್ಷನ್‍ಫೊರ್ಸ(ಆರ್‍ಪಿಎಫ್) 100, ಕರ್ನಾಟಕ ಸ್ಟೇಟ್ ರಿಸರ್ವ ಪೋಲಿಸ್(ಕೆಎಸ್‍ಆರ್‍ಪಿ), ಡಿ.ಎಆರ್,ಡಿಆರ್, ಹೊಮಗಾರ್ಡ-100, ಗೋವಾ ಪೋಲಿಸರು 30 … [Read more...] about ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ