ಹಳಿಯಾಳ: ಆಲ್‍ಇಂಡಿಯಾ ಎಮ್‍ಪಾವರಮೇಂಟ್ ಪಾರ್ಟಿ(ಎಮ್‍ಇಪಿ) ಪಕ್ಷದಿಂದ ತಾಲೂಕಿನ ಬುಡಕಟ್ಟು ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿ ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ ಹಳಿಯಾಳ-ಜೋಯಿಡಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಶೋಭಾ ಕೊಳದಾರ, ಸುಧಾ ಗೌಡಾ, ಶಾಲಂಬಿ ಹಳಬ, ಮಹಮ್ಮದಸಾಬ ಅರಳಿಕಟ್ಟಿ ಇದ್ದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದ ಬಡೇಸಾಬ … [Read more...] about ಬುಡಕಟ್ಟು ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿ ಎಮ್‍ಇಪಿ ಅಭ್ಯರ್ಥಿಯಾಗಿ ಕಣಕ್ಕೆ
ಸುಧಾ ಗೌಡಾ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷ ಹಳಿಯಾಳ ಘಟಕದವರು ರಾಜ್ಯಪಾಲರಿಗೆ ,ಮನವಿ
ಹಳಿಯಾಳ:-ರಾಜ್ಯ ಸರ್ಕಾರ ಹಿಂದೂ ದೇವಾಲಯಗಳಿಗೆ ಆಡಳಿತ ಸಮಿತಿ ನೇಮಕ ವಿಚಾರ ಹಿಂಪಡೆಯಬೇಕು, ಪಡಿತರ ಚೀಟಿ ಹಾಗೂ ಪಡಿತರ ವಿತರಣಾ ವ್ಯವಸ್ಥೆಯನ್ನು ಸರಳಿಕರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷ ಹಳಿಯಾಳ ಘಟಕದವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಜೆಡಿಎಸ್ ಪಕ್ಷ ಹಳಿಯಾಳ ತಾಲೂಕಾ ಅಧ್ಯಕ್ಷ ಕೈತಾನ ಬಾರಬೋಜಾ ಮುಂದಾಳತ್ವದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಪ್ರತಿಭಟನಾ … [Read more...] about ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷ ಹಳಿಯಾಳ ಘಟಕದವರು ರಾಜ್ಯಪಾಲರಿಗೆ ,ಮನವಿ