ತಿರುಪತಿ ಹೈದರಾಬಾದ್ನ ಭಕ್ತರೊಬ್ಬರು ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಐದು ಕಿಲೋಗ್ರಾಂ ತೂಕದ ಖಡ್ಗವನ್ನು ಸೋಮವಾರ ಅರ್ಪಿಸಿದ್ದಾರೆ.ಈ ಭಕ್ತರು ಉದ್ದಿಮೆಯಾಗಿದ್ದು ದೇವರಿಗೆ ಪೂಜೆ ಸಲ್ಲಿಸಿ ಸೂರ್ಯ ಕಟಾರಿ ಎನ್ನುವ ಖಡ್ಗವನ್ನು ಅರ್ಪಿಸಿದ್ದಾರೆ. ಈ ಖಡ್ಗವನ್ನು ಎರಡು ಕಿಲೋ ಗ್ರಾಂ ಚಿನ್ನ ಮತ್ತು 3 ಕಿಲೋ ಗ್ರಾಂ ಬೆಳ್ಳಿಯಿಂದ ತಯಾರಿಸಲಾಗಿದ್ದು 1ಕೋಟಿ ಮೌಲ್ಯವಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ … [Read more...] about ಒಂದು ಕೋಟಿ ಮೌಲ್ಯದ ಖಡ್ಗ ಅರ್ಪಣೆ