ಕಾರವಾರ:ಕಿನ್ನರದ ಬೋರಿಭಾಗದಿಂದ ನಿರಾಂಕರವರೆಗಿನ ಸಾರ್ವಜನಿಕ ರಸ್ತೆಯನ್ನು ತಾಲೂಕು ಪಂಚಾಯತ ಸದಸ್ಯ ಪ್ರಶಾಂತ ಗೋವೇಕರ್ ಹಾಗೂ ಸ್ಥಳೀಯರು ಭಾನುವಾರ ಸ್ವಚ್ಚಗೊಳಿಸಿದರು. ಲೋಕೋಪಯೋಗಿ ಇಲಾಖೆಗೆ ವ್ಯಾಪ್ತಿಯೊಳಗೆ ಬರುವ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಕವಾಗಿ ಗಿಡ ಗಂಟಿಗಳು ಬೆಳೆದಿದ್ದವು. ಇದರಿಂದ ಸಾರ್ವಜನಿಕರ ಓಡಾಟ ಕಷ್ಟವಾಗಿತ್ತು. ಬಸ್ ಸಂಚಾರ ಕೂಡ ಹದಗೆಟ್ಟಿತ್ತು. ಇದನ್ನು ಅರಿತ ಗ್ರಾಮದ ಜನ ಪ್ರಶಾಂತ ಗೋವೇಕರ್‍ಗೆ ಸಮಸ್ಯೆ ಬಗ್ಗೆ ತಿಳಿಸಿದ್ದರು. ಭಾನುವಾರ … [Read more...] about ಸ್ವಚ್ಚತಾ ಅಭಿಯಾನ